ಕುಶಾಲನಗರ ಮುಖ್ಯ ರಸ್ತೆ ನೀರಿನಿಂದ ಮುಳುಗಡೆಗೊಂಡು ವಾಹನಗಳೆಲ್ಲ ಕಿರಿದಾದ ಒಳರಸ್ತೆಯಲ್ಲಿ ಸಾಗುತ್ತಿದ್ದು, ಈ ವೇಳೆ ಜೀಪೊಂದು ಚರಂಡಿಯಲ್ಲಿ ಸಿಲುಕಿದÀ ಪರಿಣಾಮ ಜನರು ಜೀಪನ್ನು ಮೇಲೆತ್ತಲು ಹರಸಾಹಸ ಪಡುವಂತಾಯಿತು.