ಸುಂಟಿಕೊಪ್ಪ ನಾಡು ಅತ್ತೂರು ನಲ್ಲೂರು ಗ್ರಾಮದ ದಿ. ಕುಂಜಿಲನ ಸೋಮಪ್ಪ ಅವರ ಪುತ್ರ, ನಿವೃತ್ತ ವಾಯು ಸೇನಾ ಅಧಿಕಾರಿ ಕುಂಜಿಲನ ನಂದಕುಮಾರ್ (65) ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ತಾ. 10 ರಂದು ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್ರ, ಇಬ್ಬರು ಪುತ್ರಿಯರÀನ್ನು ಅಗಲಿದ್ದಾರೆ.