ಚೆಟ್ಟಳ್ಳಿ, ಆ. 10: ದುಬಾರೆಯಲ್ಲಿ ನದಿ ತುಂಬಿದ ಪರಿಣಾಮ ಸುತ್ತಲಿನ ಎಲ್ಲ ಅಂಗಡಿ ಮುಂಗಟ್ಟಿನವರೆಗೆ ನೀರು ತುಂಬಿದೆ. ಹೊಳೆ ಬದಿಯಲ್ಲಿ ಕಟ್ಟಿದ ಬೋಟುಗಳು ನೀರಿನ ರಭಸಕ್ಕೆ ತೇಲಾಡುತ್ತಿವೆ. ಜನರು ಕಟ್ಟಡದ ಮೇಲೇರಿ ನೀರಿನ ರಭಸದ ಹರಿವನ್ನು ವೀಕ್ಷಿಸುತ್ತಿರುವ ದೃಶ್ಯ ಕಂಡು ಬರುತ್ತಿದೆ.
-ಕರುಣ್ ಕಾಳಯ್ಯ