ಕೂಡಿಗೆ, ಅ. 10: ಹಾರಂಗಿ ಅಣೆಕಟ್ಟೆಯಿಂದ ನದಿಗೆ ಹೆಚ್ಚು ನೀರು ಹರಿಸಿದ ಸಂದರ್ಭದಲ್ಲಿ ನದಿ ತಟದಲ್ಲಿ ಮೇಯುತ್ತಿದ್ದ ಹಸುಗಳು ಹಾರಂಗಿ ನದಿಯಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ. ಇಂದು ಬೆಳಿಗ್ಗೆ 10 ಗಂಟೆಯ ಸಮಯದಲ್ಲಿ ಹಾರಂಗಿ ಕಡೆಯಿಂದ ಕೂಡಿಗೆ ಸೇತುವೆಯ ಮೂಲಕ ಮೂರು ಹಸುಗಳು ತೇಲಿಹೋಗಿವೆ