ಕುಶಾಲನಗರ, ಆ. 9: ಕೊಡಗಿನ ಗಡಿ ಕೊಪ್ಪ ಸುತ್ತಮುತ್ತ ಸಂಪೂರ್ಣ ಜಲಾವೃತಗೊಂಡು; ಹೆದ್ದಾರಿ ನಡುವೆ ವಾಹನ ಸಂಚಾರಕ್ಕೂ ಅಡಚಣೆ ಉಂಟಾಗಿದೆ.

ಕಾವೇರಿ ನದಿಪಾತ್ರದ ಸೇತುವೆ ಬಳಿ ಹಾರಂಗಿ ಹಿನ್ನೀರಿನ ಹೊಡೆತದಿಂದ ಈ ಅನಾಹುತ ಎದುರಾಗಿದೆ.