ಕೂಡಿಗೆ, ಆ. 7: ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜು ಮುಖ್ಯ ದ್ವಾರದ ಬಳಿ ಇದ್ದ ಮರವೊಂದು ಗಾಳಿಗೆ ನೆಲಕ್ಕುರುಳಿದೆ. ಶಾಲಾ - ಕಾಲೇಜುಗಳಿಗೆ ರಜೆ ಇದ್ದ ಕಾರಣ ಯಾವದೇ ಅನಾಹುತವಾಗಿಲ್ಲ.