ಮಡಿಕೇರಿ, ಆ. 6: ಎಡೆಪಾಲ ಅಂಡತ್‍ಮಾನಿ ದರ್ಗಾಶರೀಫ್‍ನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುವ ಉರೂಸ್ (ನೇರ್ಚೆ)ಯನ್ನು 2020ನೇ ಫೆಬ್ರವರಿ 16 ರಿಂದ 18ರವರೆಗೆ ನಡೆಸಲಾಗುವದು ಎಂದು ಆಡಳಿತ ಮಂಡಳಿ ತಿಳಿಸಿದೆ.