ಶನಿವಾರಸಂತೆ, ಆ. 4: ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ ವೃತ್ತದ ಬಳಿ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ ಹೊಳೆನರಸಿಪುರದ ಪ್ರತಾಪ್ ಎಂಬಾತನಿಗೆ ಸೋಮವಾರಪೇಟೆ ನ್ಯಾಯಾಲಯ ರೂ. 2500 ದಂಡ ವಿಧಿಸಿದೆ.