ಮಡಿಕೇರಿ, ಆ. 3: ‘ಶಕ್ತಿ’ ಸ್ಥಾಪಕ ಸಂಪಾದಕರಾದ ದಿ. ಬಿ.ಎಸ್. ಗೋಪಾಲಕೃಷ್ಣ ಅವರ ಧರ್ಮಪತ್ನಿ ಕಮಲಾವತಿ ಅವರ ನಿಧನದ ಹಿನ್ನೆಲೆಯಲ್ಲಿ ‘ಶಕ್ತಿ’ ಕಚೇರಿಯಲ್ಲಿ ಬಳಗದಿಂದ ಶ್ರದ್ಧಾಂಜಲಿ ಸಭೆ ನಡೆಸಿ ನಮನ ಸಲ್ಲಿಸಲಾಯಿತು.