ಗುಡ್ಡೆಹೊಸೂರು ನಿವಾಸಿ, ಅಣ್ಣಯ್ಯ ಅವರ ಪುತ್ರ ಮಹೇಶ್ (38) ತಾ. 31 ರಂದು ನಿಧನರಾದರು. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. ಅಂತ್ಯಕ್ರಿಯೆ ತಾ. 1 ರಂದು (ಇಂದು) ಗುಡ್ಡೆಹೊಸೂರಿನಲ್ಲಿ ನಡೆಯಲಿದೆ.

ಟಮಡಿಕೇರಿಯ ಗುಬ್ಬಿಬಸಪ್ಪ ಅಂಡ್ ಸನ್ಸ್ (ಕೆನರಾ ಸ್ಟೋರ್ಸ್)ನ ಮಾಲೀಕರಾಗಿದ್ದ ಜಿ.ಬಿ. ಮಂಜಪ್ಪ (92) ತಾ. 31 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 1 ರಂದು (ಇಂದು) ವೀರಶೈವ ರುದ್ರಭೂಮಿಯಲ್ಲಿ ನಡೆಯಲಿದೆ.