ಚೆಟ್ಟಳ್ಳಿ, ಜು. 26: ಕಂಡಕರೆಯ ತಖ್ವಾ ಮಸ್ಜಿದ್ ಕಮಿಟಿ ಅಧ್ಯಕ್ಷರಾಗಿ ಹನೀಫ ಮುಸ್ಲಿಯಾರ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಗ್ರಾ.ಪಂ.ಸದಸ್ಯ ಮೊಹಮ್ಮದ್ ರಫಿ, ಸಹ ಕಾರ್ಯದರ್ಶಿಯಾಗಿ ಸುಹೈಲ್, ಉಪಾಧ್ಯಕ್ಷರಾಗಿ ಗಫೂರ್, ಖಜಾಂಜಿ ಆಲಿ ಹಾಗೂ ಸದಸ್ಯರಾಗಿ ಹಾರಿಸ್ ರಜಾಕ್ ಆಯ್ಕೆಯಾಗಿದ್ದಾರೆ ಎಂದು ಕಾರ್ಯದರ್ಶಿ ಮೊಹಮ್ಮದ್ ರಫಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.