ಮಡಿಕೇರಿ, ಜು. 24: ಅಕ್ರಮ ಕೂಟ ಕಟ್ಟಿಕೊಂಡು ದೊಂಬಿ ನಡೆಸಿದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗೆ ನ್ಯಾಯಾಲಯವು ದಂಡ ವಿಧಿಸಿದೆ.

ಕೂಡಿಗೆ, ಜು. 24: ಜಿಲ್ಲೆಯಲ್ಲಿ ಈ ಸಾಲಿನಲ್ಲಿ ಮಳೆಯ ಪ್ರಮಾಣ ಕ್ಷೀಣಗೊಂಡ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆ ಮಟ್ಟದಲ್ಲಿತ್ತು. ಕಳೆದ ಒಂದು ವಾರದಿಂದ ಸ್ಪಲ್ಪ ಪ್ರಮಾಣದಲ್ಲಿ ಮಳೆ ಬಿದ್ದ ಪರಿಣಾಮ ಕೆರೆಯಂತಾಗಿದ್ದ ಅಣೆಕಟ್ಟೆಯಲ್ಲಿ ಇದೀಗ 3.5 ಟಿಎಂಸಿ ನೀರು ಸಂಗ್ರಹವಾಗಿದ್ದು, ಭರ್ತಿಯಾಗಲು ಇನ್ನೂ 27 ಅಡಿ ಬಾಕಿಯಿದೆ.

ಇಂದು 3.5 ಟಿಎಂಸಿ ನೀರು ಸಂಗ್ರಹವಾಗಿರುವ ಅಣೆಕಟ್ಟೆಯಿಂದ ಸರ್ಕಾರದ ಆದೇಶದಂತೆ ಕಾವೇರಿ ನೀರಾವರಿ ನಿಗಮದ ರಾಜ್ಯ ಮಟ್ಟದ ಸಭೆಯ ತೀರ್ಮಾನದಂತೆ ಮುಖ್ಯ ನಾಲೆಗೆ 850 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ.

8.5 ಟಿಎಂಸಿ ನೀರಿನ ಸಂಗ್ರಹ ಸಾಮಥ್ರ್ಯವಿರುವ ಅಣೆಕಟ್ಟೆಗೆ ಇನ್ನು 5 ಟಿಎಂಸಿ ನೀರು ಸಂಗ್ರಹವಾಗ ಬೇಕಾಗಿದೆ. ಅಣೆಕಟ್ಟೆಗೆ 1905 ಕ್ಯೂಸೆಕ್ ನೀರು ಒಳಹರಿವಿದ್ದು, ನಾಲೆಗೆ 850 ನೀರು ಹರಿಸಲಾಗುತ್ತಿದೆ. ಜಲಾನಯನ ಪ್ರದೇಶಗಳಲ್ಲಿ ಮಳೆ ಬರುವ ಮುನ್ಸೂಚನೆ ಇದ್ದು, ಶೀಘ್ರದಲ್ಲೆ ತಾ. 6.1.2012 ರಂದು ಮಡಿಕೇರಿ ನಗರದ ಇಂದಿರಾಗಾಂಧಿ ವೃತ್ತದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರಾಗಿರುವ ಆರೋಪಿಗಳಾದ ಕೆ.ಬಿ. ಅಫ್ಸರ್, ಅಣೆಕಟ್ಟೆ ಭರ್ತಿಯಾಗುವ ನಿರೀಕ್ಷೆಯಿದೆ.

ನವೀಕರಣಕ್ಕೆ ಚಾಲನೆ

ಹಾರಂಗಿ ಅಣೆಕಟ್ಟೆಯ ನವೀಕರಣ ಕಾರ್ಯಕ್ಕೆ ಚಾಲನೆ ದೊರಕಿದೆ. ಕಟ್ಟೆಯ ಮೇಲ್ಭಾಗದ ವಿದ್ಯುತ್ ದೀಪಗಳ ದುರಸ್ತಿ, ತಡೆಗೋಡೆಗೆ ಸುಣ್ಣ ಬಣ್ಣ ಬಳಿಯುವದು, ಕಟ್ಟೆಯ ಮುಂಭಾಗದ ಮುಖ್ಯದ್ವಾರ ಹಾಗೂ ರಸ್ತೆ, ತಡೆಗೋಡೆಗಳ ಶುಚಿತ್ವಗೊಳಿಸಲಾಗು ತ್ತಿದೆ. ಅಣೆಕಟ್ಟೆಯ ನಾಲ್ಕು ಮುಖ್ಯ ಬಾಗಿಲುಗಳ ದುರಸ್ತಿ ಮತ್ತಿತರ ಕಾರ್ಯ ನಡೆಯುತ್ತಿದೆ. ಜನರೇಟರ್ ಕೊಠಡಿಯ ಸ್ವಚ್ಛತೆ, ಅಣೆಕಟ್ಟೆಯ ವ್ಯಾಪ್ತಿಗೆ ಒಳಪಡುವ ಪ್ರತೀ ಜಾಗಗಳನ್ನು ಸ್ವಚ್ಛತೆ ಮಾಡುವ ಹಾಗೂ ದುರಸ್ತಿಗೊಳಿಸುವ ಕೆಲಸಗಳು ನಡೆಯುತ್ತಿವೆ. ಕಾವೇರಿ ನೀರಾವರಿ ನಿಗಮದ ಸಭೆಯಲ್ಲಿ ತೀರ್ಮಾನಿಸಿ ದಂತೆ ರೂ. 8 ಲಕ್ಷ ಹಣದಲ್ಲಿ ಕಾರ್ಯಗಳನ್ನು ನಡೆಸಲಾಗುತ್ತಿದೆ.ಅಮೀನ್ ಮೊಹಿಸಿನ್, ಎಂಎಫ್. ಬಷೀರ್, ಫಲಜುಲ್ಲಾ, ಎನ್.ಎ. ಮಹಮ್ಮದ್ ಸಾದಿಕ್, ಎಂ.ಎ. ಇದ್ರಿಸ್, ಎಂ.ಇ. ಅಬ್ದುಲ್ ಲತೀಫ್, ಹಮೀದ್, ಎಂ.ಕೆ. ಮನ್ಸೂರ್, ಎಂ.ಎ. ಮಹಮ್ಮದ್, ಮಹಮ್ಮದ್ ಜಲೀಲ್, ಎಂ.ಎಂ. ಉರೈಸ್, ಎಸ್.ಆರ್. ಸಮೀರ್ ಮತ್ತು ಇನ್ನಿತರ ಆರೋಪಿಗಳು ಅಕ್ರಮ ಕೂಟವನ್ನು ರಚಿಸಿಕೊಂಡು ಜಿಲ್ಲಾಡಳಿತದಿಂದ ಪೂರ್ವಾನುಮತಿಯನ್ನು ಪಡೆಯದೆ ಇಂದಿರಾಗಾಂಧಿ ವೃತ್ತದಿಂದ ಮಡಿಕೇರಿ ನಗರದ ಮುಖ್ಯ ಬೀದಿಯ ಮುಖಾಂತರ ಮೆರವಣಿಗೆ ನಡೆಸಿ ಆರ್.ಎಸ್.ಎಸ್., ಶ್ರೀರಾಮ ಸೇನೆ ಮತ್ತು ಮುತಾಲಿಕ್ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಾ, ಸಾರ್ವಜನಿಕರಿಗೆ ಅಡ್ಡಿಪಡಿಸಿದ್ದಲ್ಲದೆ ರಸ್ತೆಯ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ್ದು, ನಂತರ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಎಲ್ಲರೂ ಸಮಾವೇಶಗೊಂಡು ಭಾಷಣ ಮಾಡಿದ್ದರಿಂದ ಆರೋಪಿಗಳ ವಿರುದ್ಧ ಭಾ.ದಂ.ಸಂ.ಕಲಂ: 143, 145, 151, 188 ಜೊತೆಗೆ 149 ರಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ ಪ್ರಧಾನ ಜೆ.ಎಂ.ಎಫ್.ಸಿ. ನ್ಯಾಯಾಲಯ ನ್ಯಾಯಾಧೀಶರಾದ ಬಿ.ಕೆ. ಮನು ಅವರು ಆರೋಪಿಗಳ ವಿರುದ್ಧ ಆರೋಪ ಸಾಬೀತಾದ್ದರಿಂದ ಕಾನೂನಿಗೆ ವಿರುದ್ಧವಾಗಿ ಅಕ್ರಮ ಕೂಟ ಸೇರಿಕೊಂಡು ಸಾರ್ವಜನಿಕ ಶಾಂತಿ ಭಂಗವಾಗುವಂತೆ ದೊಂಬಿ ನಡೆಸಿದ ಅಪರಾಧಕ್ಕೆ ತಲಾ 3,200 ರೂಪಾಯಿ ದಂಡವನ್ನು ವಿಧಿಸಿ ತಾ. 22 ರಂದು ತೀರ್ಪು ನೀಡಿದ್ದಾರೆ.

ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಬಿ.ಎಸ್. ಸಂತೋಚ್ ವಾದಿಸಿದರು.