ಅರಣ್ಯ ಕೋಶಕ್ಕೆ ನೂತನ ಎಸ್ಪಿ ಮಡಿಕೇರಿ, ಜು. 24: ಕೊಡಗು ಜಿಲ್ಲಾ ಅರಣ್ಯ ಕೋಶದ ನೂತನ ಅಧೀಕ್ಷಕರಾಗಿ ಸುರೇಶ್ ಬಾಬು ಎಂಬವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.