ಸೋಮವಾರಪೇಟೆ, ಜು.25: ಮನೆ ಮನೆ ಕಾವ್ಯಗೋಷ್ಠಿ ಕುಟುಂಬದಿಂದ ತಾ. 28 ರಂದು ಬೆಳಿಗ್ಗೆ 10.30ಕ್ಕೆ ಸಮೀಪದ ಬೇಳೂರು ಮಠದ ಸಭಾಂಗಣದಲ್ಲಿ, ಮಠದ ಪ್ರಾಯೋಜಕತ್ವದಲ್ಲಿ 9ನೇ ಮನೆ ಮನೆ ಕವಿಗೋಷ್ಠಿ ಕಾರ್ಯಕ್ರಮ ನಡೆಯಲಿದೆ ಎಂದು ಕಾವ್ಯಗೋಷ್ಠಿ ಬಳಗದ ಸಂಚಾಲಕ ವೈಲೇಶ ಪಿ.ಎಸ್ . ತಿಳಿಸಿದ್ದಾರೆ.
ಕವಿಗೋಷ್ಠಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆ.ಪಿ. ಸುದರ್ಶನ್, ಮೊ: 9900595761 ಹಾಗೂ ರಾಚು ಶ್ಯಾಮ್ , ಮೊ: 9449226591 ಅವರುಗಳನ್ನು ಸಂಪರ್ಕಿಸಬಹುದಾಗಿದೆ.