ಮಡಿಕೇರಿ, ಜು. 18: ಯೂತ್ ಫ್ರೆಂಡ್ಸ್ ಕುಂಜಿಲ ಇವರ ಆಶ್ರಯದಲ್ಲಿ ನಡೆಸಿಕೊಂಡು ಬರುವ ದ್ವಿತೀಯ ವರ್ಷದ ಕೆಸರುಗದ್ದೆ ಕಾಲ್ಚೆಂಡು ಪಂದ್ಯಾಟ ತಾ. 20 ಹಾಗೂ 21 ರಂದು ಕುಂಜಿಲದಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ 8277020085, 7760560506 ಸಂಪರ್ಕಿಸಬಹುದು.