ಮಡಿಕೇರಿ, ಜು. 17: ಮಂಗಳೂರಿನ ಬಜ್ಪೆ ಠಾಣಾಧಿಕಾರಿ ಯಾಗಿ ಸೇವೆಯಲ್ಲಿದ್ದ ಪರಶಿವಮೂರ್ತಿ ಅವರನ್ನು ದಕ್ಷಿಣ ಕೊಡಗಿನ ಕುಟ್ಟ ವೃತ್ತ ನಿರೀಕ್ಷಕರಾಗಿ ನೇಮಕಮಾಡಿ ಸರಕಾರ ಆದೇಶ ಹೊರಡಿಸಿದೆ. ಪರಶಿವಮೂರ್ತಿ ಈ ಹಿಂದೆ ಸೋಮವಾರಪೇಟೆಯಲ್ಲಿ ಸೇವೆ ಸಲ್ಲಿಸಿದ್ದರು.