ಮಡಿಕೇರಿ, ಜು. 14: ಕೊಡಗು ಜಿಲ್ಲೆಯ ಸುಮಾರು 167 ಹಾಡಿಗಳಲ್ಲಿ ಮೊಬೈಲ್ ಸಂಚಾರಿ ವಾಹನದ ಮೂಲಕ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಆಧಾರ್ ನೋಂದಣಿ ಕಾರ್ಯಕ್ರಮ ತಾ. 15 ರಂದು (ಇಂದು) ಬೆಳಿಗ್ಗೆ 11 ಗಂಟೆಗೆ ನಗರದ ಜಿಲ್ಲಾಡಳಿತ ಭವನ ಮುಂಭಾಗ ಚಾಲನೆಗೊಳ್ಳಲಿದೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಸಮಗ್ರ ಗಿರಿಜನ ಯೋಜನಾ ಇಲಾಖೆಯಿಂದ ಆಯೋಜಿಸಿರುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಚಾಲನೆ ನೀಡಲಿದ್ದಾರೆ. ಸುಮಾರು 15 ದಿನಗಳ ಕಾಲ ಆಧಾರ್ ನೋಂದಣಿ ಕಾರ್ಯಕ್ರಮ ಜರುಗಲಿದ್ದು, ಗಿರಿಜನ ಹಾಡಿಯ ಜನರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಐಟಿಡಿಪಿ ಇಲಾಖೆ ಅಧಿಕಾರಿ ಸಿ.ಶಿವಕುಮಾರ್ ಕೋರಿದ್ದಾರೆ.

ವೀರಾಜಪೇಟೆ ತಾಲೂಕು ಕೇಂದ್ರ ಸ್ಥಳ ದಿನಾಂಕ ಹಾಡಿಗಳು

ಬಾಲಕರ ವಿದ್ಯಾರ್ಥಿ ನಿಲಯ ಕುಟ್ಟ 15.7.2019 ಸಿಂಕೋನ, ನಾಥಂಗಾಲ

ನಾಣಚ್ಚಿಗದ್ದೆ ಸರಕಾರಿ ಶಾಲೆ 16.7.2019 ನಾಣಚ್ಚಿಗದ್ದೆ ಹಾಡಿ, ಕೆಮ್‍ಕೊಲ್ಲಿ, ಚಂದನಕೆರೆ

ನಾಗರಹೊಳೆ ಆಶ್ರಮ ಶಾಲೆ 17.7.2019 ನಾಗರಹೊಳೆ, ಗೋಣಿಗದ್ದೆ

ನಿಟ್ಟೂರು ಆಶ್ರಮ ಶಾಲೆ 18.7.2019 ನಿಟ್ಟೂರು, ತಟ್ಟೆಕೆರೆ, ದಾಳಿಂಬೆ ತೋಟ, ಬೆಂಡೆಗುತ್ತಿ, ಕೊಲ್ಲಿಹಾಡಿ

ಕೋತೂರು ಆಶ್ರಮ ಶಾಲೆ 19.7.2019 ಕೋತೂರು, ಬ್ರಹ್ಮಗಿರಿ

ಸರಕಾರಿ ಶಾಲೆ ಶ್ರೀಮಂಗಲ 20.7.2019 ಬಣ್ಣಮೊಟ್ಟೆ, ನೆಮ್ಮಲೆ, ವೆಸ್ಟ್‍ನೆಮ್ಮಲೆ, ಈಸ್ಟ್‍ನೆಮ್ಮಲೆ, ತಾವಳಗೇರಿ, ಹರಿಹರ.

ಹುದಿಕೇರಿ 22.7.2019

ಸರಕಾರಿ ಪ್ರಾಥಮಿಕ ಶಾಲೆ ಬಾಳೆಲೆ 23.7.2019 ಸೀತಾರಾಮ ಕಾಲೋನಿ, ಕುಂಬಾರಕಟ್ಟೆ, ಪಾಲದಳ

ಆಶ್ರಮ ಶಾಲೆ ಮರೂರು ತಿತಿಮತಿ 24.7.2019 ಮಜ್ಜಿಗೆಹಳ್ಳ ಫಾರಂ, ಆನೆಕ್ಯಾಂಪ್, ಕಾರೆಕಂಡಿ, ದೇವಮಚ್ಚಿ

ಗಿರಿಜನ ಬಾಲಕರ 25.7.2019 ಚೀಣಿಹಡ್ಲು, ಮರಪಾಲ, ಬೊಂಬುಕಾಡು, ಜಂಗಲ್‍ಹಾಡಿ

ವಿದ್ಯಾರ್ಥಿ ನಿಲಯ ತಿತಿಮತಿ

ಸರಕಾರಿ ಪ್ರಾಥಮಿಕ ಶಾಲೆ 25.7.2019 ದೊಡ್ಡರೇಷ್ಮೆ ಹಡ್ಲು, ಚಿಕ್ಕರೇಷ್ಮೆ ಹಡ್ಲು

ದೊಡ್ಡರೇಷ್ಮೆ ಹಡ್ಲು

ಗಿರಿಜನ ಬಾಲಕರ 26.7.2019 ದಯ್ಯದ ಹಡ್ಲು

ವಿದ್ಯಾರ್ಥಿ ನಿಲಯ ಪಾಲಿಬೆಟ್ಟ

ಆಶ್ರಮ ಶಾಲೆ ಚೆನ್ನಂಗಿ ಬಸವನಹಳ್ಳಿ 27.7.2019 ದಿಡ್ಡಳ್ಳಿ, ತಟ್ಟಳ್ಳಿ, ಚೊಟ್ಟೆಪಾರೆ, ಗೇಟ್‍ಹಾಡಿ, ಹಣ್ಣಿನತೋಟ

ಅವರೆಗುಂದ ಸಮುದಾಯ ಭವನ 29.7.2019 ಬಸವನಹಳ್ಳಿ, ಅವರೆಗುಂದ

ಅರುವತ್ತೋಕ್ಲು ಪೊನ್ನಂಪೇಟೆ 30.7.2019 ಅರುವತ್ತೋಕ್ಲು ಜನತಾ ಕಾಲೋನಿ, ಹಳ್ಳಿಗಟ್ಟು, ಸೀತಾಕಾಲೋನಿ, ಮೈಸೂರಮ್ಮ ಕಾಲೋನಿ, ಬಲ್ಯಮಂಡೂರು, ಮುಗುಟಗೇರಿ

ಗೋಣಿಕೊಪ್ಪ ಸರಕಾರಿ ಪ್ರೌಢಶಾಲೆ 31.7.2019 ಹೊಸೂರು, ಕಳತ್ಮಾಡು

ಹಾತೂರು ಸರಕಾರಿ ಮಾದರಿ ಶಾಲೆ 1.8.2019 ಹಾತೂರು, ಕುಂದ ಬಸವೇಶ್ವರ ಕಾಲೋನಿ

ಬಿಟ್ಟಂಗಾಲ ಸರಕಾರಿ ಮಾದರಿ ಶಾಲೆ 2.8.2019

ಸೋಮವಾರಪೇಟೆ ತಾಲೂಕು

ಸರಕಾರಿ ಶಾಲೆ 3.8.2019 ವಾಲ್ನೂರು- ತ್ಯಾಗತ್ತೂರು, ಬಾಳೆಗುಂಡಿ

ವಾಲ್ನೂರು ತ್ಯಾಗತ್ತೂರು

ಸರಕಾರಿ ಶಾಲೆ, ನಂಜರಾಯಪಟ್ಟಣ 5.8.2019 ಮಾವಿನಹಳ್ಳ, ರಂಗಸಮುದ್ರ, ಹೊಸಪಟ್ಟಣ, ಕಬ್ಬಿನಗದ್ದೆ, ಕಟ್ಟೆಹಾಡಿ

ಬಸವನಹಳ್ಳಿ ಆಶ್ರಮ ಶಾಲೆ 6.8.2019 ಹೆಬ್ಬೆಟ್ಟಗೇರಿ, ಚಿಕ್ಕಬೆಟ್ಟಗೇರಿ, ಹೊಸಕಾಡು ಹಾಡಿ

ಸರಕಾರಿ ಪ್ರಾಥಮಿಕ ಶಾಲೆ 7.8.2019 ನಾಕೂರು ಶಿರಂಗಾಲ, ಕಲ್ಲೂರು

ಹೇರೂರು

ಯಡವನಾಡು ಆಶ್ರಮ ಶಾಲೆ 8.8.2019 ಗಂಧದ ಹಾಡಿ, ಸೀತಾಕಾಲೋನಿ, ಕೂಪಾಡಿ, ಸೂಳೆಬಾವಿ, ರಂಗನಹಾಡಿ, ಸಜ್ಜಳ್ಳಿ

ಬ್ಯಾಡಗೊಟ್ಟ ಪುನರ್ವಸತಿ 9.8.2019 ಹುಣಸೆಪಾರೆ, ಯಲಕನೂರು ಹೊಸಹಳ್ಳಿ, ಚಿನ್ನೇಹಳ್ಳಿ, ಹೆಗ್ಗಡಳ್ಳಿ

ಬಡಾವಣೆ

ಅಬ್ಬೂರುಕಟ್ಟೆ 13.8.2019 ಹಿತ್ಲಮಕ್ಕಿ, ಚಿಕ್ಕ ಅಬ್ಬೂರು, ವಳಗುಂದ, ಆಡಿನಾಡೂರು, ಹಳೆಮದಲಾಪುರ

ಗಣಗೂರು ಗ್ರಾಮ ಪಂಚಾಯಿತಿ 14.8.2019 ಗಣಗೂರು ಎಡುಂಡೆ, ಊಂಜಿಗನಹಳ್ಳಿ, ಬಾಣಾವರ, ಸಂಗಯ್ಯನಪುರ, ಗೋಣಿಮರೂರು

ಮಾಲಂಬಿ ಆಶ್ರಮ ಶಾಲೆ 16.8.2019 ಮಾಲಂಬಿ, ಪಳಗೋಟು ಹಾಡಿ, ಕಡ್ಲೆಮಕ್ಕಿ,

ಆಲೂರು ಸಿದ್ದಾಪುರ

ದೊಡ್ಡಳ್ಳಿ ಸರಕಾರಿ ಶಾಲೆ 17.8.2019 ಅರೆಹೊಸೂರು, ಬ್ಯಾಡಗೊಟ್ಟ, ಕಟ್ಟೆಪುರ

ಗರಗಂದೂರು ಸರಕಾರಿ 19.8.2019 ಗರಗಂದೂರು

ಪ್ರಾಥಮಿಕ ಶಾಲೆ

ಮಡಿಕೇರಿ ತಾಲೂಕು

ಮದೆನಾಡು ಗ್ರಾಮ ಪಂಚಾಯಿತಿ 20.8.2019 ಬೆಟ್ಟತ್ತೂರು, ಜೋಡುಪಾಲ, ದೇವರಕೊಲ್ಲಿ

ಸಂಪಾಜೆ ಗ್ರಾಮ ಪಂಚಾಯಿತಿ 21.8.2019 ಕೊಯನಾಡು, ಮಂಗಳಪಾರೆ, ಕುಂಟಿಕಾನ, ಅರೆಕಲ್ಲು

ಬಾಲಂಬಿ ಗ್ರಾಮ ಪಂಚಾಯಿತಿ 22.8.2019 ಕಟ್ಟಪಳ್ಳಿ, ಕುದ್ರೆಪಾಯ

ಪೆರಾಜೆ ಕುಂಬಳಚೇರಿ 23.8.2019 ನಿಡ್ಯಮಲೆ, ಕುಂಡಾಡು

ಸರಕಾರಿ ಪ್ರಾಥಮಿಕ ಶಾಲೆ

ಕರಿಕೆ ಆಶ್ರಮಶಾಲೆ 24.8.2019 ಚೆತ್ತುಕಾಯ, ಎಳ್ಳುಕೊಚ್ಚಿ, ಕುಂಡತ್ತಿಕಾನ

ಚೆಯ್ಯಂಡಾಣೆ ಸರಕಾರಿ 26.8.2019 ಯವಕಪಾಡಿ, ಚೇಲಾವರ

ಪ್ರಾಥಮಿಕ ಶಾಲೆ

ಬಾಲಂಬಿ ಗ್ರಾಮ ಪಂಚಾಯಿತಿ 27.8.2019 ತಣ್ಣಿಮಾನಿ, ಕೋಪಟ್ಟಿ, ಚೇರಂಗಾಲ, ಕೋರಂಗಾಲ

ಗಾಳಿಬೀಡು ಸರಕಾರಿ 28.8.2019 ಗಾಳಿಬೀಡು, 2ನೇ ಮೊಣ್ಣಂಗೇರಿ

ಪ್ರಾಥಮಿಕ ಶಾಲೆ.