ಮಡಿಕೇರಿ, ಜು. 4: ಮರಗೋಡು ಗ್ರಾಮ ಪಂಚಾಯಿತಿಯ ಕಟ್ಟೆಮಾಡು ವಾರ್ಡ್ ಸಭೆ ತಾ.8ರಂದು ಪೂರ್ವಾಹ್ನ 10.30 ಗಂಟೆಗೆ ವಾರ್ಡ್ ಸದಸ್ಯರಾದ ಕಳ್ಳೀರ ಸುರೇಶ್ ಅಧ್ಯಕ್ಷತೆಯಲ್ಲಿ, ಗ್ರೀನ್ ಯುವಕ ಸಂಘದ ಸಭಾಂಗಣದಲ್ಲಿ ನಡೆಯಲಿದೆ.