ಕೂಡಿಗೆ, ಜು. 4: 2019-20ನೇ ಸಾಲಿನ ಕೂಡಿಗೆ ಗ್ರಾ.ಪಂ ಗ್ರಾಮಸಭೆಯು ತಾ.10ರಂದು ಹುದುಗೂರಿನ ಉಮಾಮಹೇಶ್ವರಿ ದೇವಸ್ಥಾನದ ಆವರಣದಲ್ಲಿ ಪಂಚಾಯಿತಿ ಅಧ್ಯಕ್ಷೆ ಹೆಚ್.ಸಿ. ಪ್ರೇಮಲೀಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.