ತಾ. 1 ರಂದು ಮಡಿಕೇರಿಯಿಂದ ನಾಪೋಕ್ಲುವಿಗೆ ಮಧ್ಯಾಹ್ನ 3.30ಕ್ಕೆ ತೆರಳುವ ವಿಜಯಲಕ್ಷ್ಮಿ ಬಸ್‍ನಲ್ಲಿ ಅಡುಗೆ ಸಾಮನುಗಳುಳ್ಳ ಪಾತ್ರೆಯ ಬ್ಯಾಗ್ ಹೊರ ರಾಜ್ಯದಿಂದ ಕೂಲಿ ಕೆಲಸಕ್ಕೆ ಬಂದಿದ್ದ ಕಾರ್ಮಿಕರ ಬ್ಯಾಗ್ ಸಿಕ್ಕಿದೆ. ಕಳೆದುಕೊಂಡವರು ವಿಜಯಲಕ್ಷ್ಮಿ ಬಸ್‍ನ ಭಾಗಮಂಡಲ ಕಚೇರಿಯಿಂದ ಪಡೆದುಕೊಳ್ಳಬಹುದು.