ಕೂಡಿಗೆ, ಜೂ.30: ಹುದುಗೂರು ಸಮೀಪದ ಬೆಂಡೆಬೆಟ್ಟ ಅಂಚಿನಲ್ಲಿ ಹರಿಯುವ ಹಾರಂಗಿ ನದಿಯಲ್ಲಿ ಅನಾಥ ಶವವೊಂದು ಪತ್ತೆಯಾಗಿದೆ.
ಮೃತ ವ್ಯಕ್ತಿಯು ಷರ್ಟು ಹಾಗೂ ಲುಂಗಿ ಧರಿಸಿದ್ದು, ಮೃತದೇಹವನ್ನು ಕುಶಾಲನಗರದ ಶವಾಗಾರದಲ್ಲಿರಿಸಲಾಗಿದೆ. ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.