ಕುಶಾಲನಗರ, ಜೂ. 28: ಆರ್ಟ್ ಆಫ್ ಲಿವಿಂಗ್ ಹಾಗೂ ಕೊಡಗು ಫಾರ್ ಟುಮಾರೋ ಸಂಸ್ಥೆಗಳ ಆಶ್ರಯದಲ್ಲಿ ರೀಫಾರೆಸ್ಟ್ ಇಂಡಿಯಾ, ಕೊಡವ ರೈಡರ್ಸ್ ಕ್ಲಬ್ ಮತ್ತು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಹಯೋಗದೊಂದಿಗೆ ಕೂಡಿಗೆ ಸೈನಿಕ ಶಾಲೆಯಲ್ಲಿ ಇಂದು (29 ರಂದು) ಸಸಿ ನೆಡುವ ಕಾರ್ಯಕ್ರಮ ನಡೆಯಲಿದೆ.