ಕೂಡಿಗೆ, ಜೂ. 18: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ 2019-20ನೇ ಸಾಲಿನ ವಾರ್ಡ್ ಸಭೆ ತಾ. 19 ರಂದು (ಇಂದು) ಚಿಕ್ಕತ್ತೂರು ದೊಡ್ಡತ್ತೂರಿ, ಹುಲಗುಂದ ಸಮುದಾಯ ಭವನದಲ್ಲಿ ನಡೆಯಲಿದೆ. ತಾ. 20 ರಂದು ಬಸವನತ್ತೂರು, ಕೂಡುಮಂಗಳೂರು, ವಿಜಯನಗರ ಗ್ರಾಮಗಳ ವಾರ್ಡ್‍ಸಭೆ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಲಿದೆ.