ಭಾಗಮಂಡಲ, ಜೂ. 16: ಇಲ್ಲಿನ ಗೌಡ ಸಮಾಜದಲ್ಲಿ ತಾ. 17 ರಂದು (ಇಂದು) ಹೋಬಳಿಯ ಅರಣ್ಯಗಡಿ ಭಾಗದಲ್ಲಿ ವಾಸಿಸುತ್ತಿರುವ ಸಾರ್ವಜನಿಕರ ಸಭೆ ಏರ್ಪಡಿಸಲಾಗಿದೆ.