ಮಡಿಕೇರಿ, ಜೂ. 15: ಕೊಡವ ಬುಡಕಟ್ಟು ಕುಲದ ಪ್ರಧಾನ ಹಕ್ಕೊತ್ತಾಯಗಳ ತುರ್ತು ಪರಿಗಣನೆಗೆ ಸಂವಿಧಾನ ತಿದ್ದುಪಡಿಗೆ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ. ಸರ್ಕಾರ ಮುಂದಾಗಬೇಕೆಂದು ಅಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಿ.ಎನ್.ಸಿ.ಯಿಂದ ಧರಣಿ ನಡೆಯಿತು.