ಇಂದು ಸತ್ಯನಾರಾಯಣ ಪೂಜೆ ಮಡಿಕೇರಿ, ಜೂ. 16: ಭಾಗಮಂಡಲದ ಶ್ರೀಭಗಂಡೇಶ್ವರ ದೇವಾಲಯದಲ್ಲಿ ತಾ. 17 ರಂದು (ಇಂದು) ಸಂಜೆ 5.30 ಗಂಟೆಯಿಂದ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಲಿದೆ.