ಗುಡ್ಡೆಹೊಸೂರು, ಜೂ. 16: ಸಮೀಪದ ಆನೆಕಾಡು ಮರದ ಡಿಪ್ಪೋ ಬಳಿ 2 ದಿನಗಳಿಂದ ಅರಣ್ಯದಂಚಿನ ರಸ್ತೆ ಬದಿಯಲ್ಲಿ ಬೈಕೊಂದು (ಕೆ.ಎ. 03 ಹೆಚ್.ಕೆ. 4019) ಅನಾಥವಾಗಿ ನಿಂತಿದೆ. ಅಲ್ಲಿನ ಅರಣ್ಯ ಇಲಾಖಾ ಸಿಬ್ಬಂದಿ ಚಂದ್ರ ಅವರು ಈ ಬಗ್ಗೆ ಪತ್ರಕರ್ತರಿಗೆ ಮಾಹಿತಿ ನೀಡಿದ್ದಾರೆ.
-ಗಣೇಶ್