ಚೆಟ್ಟಳ್ಳಿ, ಜೂ. 13: ತಾ. 15 ಹಾಗೂ 16 ರಂದು ನಾಪೋಕ್ಲಿನಲ್ಲಿ ಸ್ಪಾರ್ಟಾ ಎಫ್.ಸಿ ನಾಪೋಕ್ಲು ವತಿಯಿಂದ ಸೂಪರ್ 7 ಕಾಲ್ಚೆಂಡು ಪಂದ್ಯಾಟ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಆಸಕ್ತ ತಂಡಗಳು ತಾ. 14ರೊಳಗೆ ನೋಂದಾಯಿಸಿಕೊಳ್ಳತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ ರಮೀಝ್ (9880540455), ಸಮದ್ (9008193633) ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.