ಮಡಿಕೇರಿ, ಜೂ. 11: ಮಡಿಕೇರಿ ತಾಲೂಕು ಸವಿತಾ ಸಮಾಜದ ಅಧ್ಯಕ್ಷರಾಗಿ ಎಂ ಟಿ ಮಧು ಕಾರ್ಯದರ್ಶಿಯಾಗಿ ಅವಿನಾಶ್ ಬೊಟ್ಲಪ್ಪ ಅವರು ಪುನರ್ ಆಯ್ಕೆಗೊಂಡಿದ್ದಾರೆ.
ಇತ್ತೀಚಿಗೆ ಮಡಿಕೇರಿ ತಾಲೂಕು ಸವಿತಾ ಸಮಾಜದ ವಾರ್ಷಿಕ ಮಹಾಸಭೆ ನಡೆಯಿತು ಅಧ್ಯಕ್ಷರಾಗಿ ಮಧು ಎಂ ಟಿ ಕಾರ್ಯದರ್ಶಿಯಾಗಿ ಅವಿನಾಶ್ ಬೊಟ್ಲಪ್ಪ ಸಹಕಾರ ಕಾರ್ಯದರ್ಶಿ ಮಧು ಚೆಟ್ಟಿಮನಿ, ಖಜಾಂಚಿಯಾಗಿ ಸುಗು, ಉಪಾಧ್ಯಕ್ಷರಾಗಿ ಮೊನ್ನಪ್ಪ ಕೆ ಪಿ, ಹಾಗೂ ಮಹಿಳಾ ಅಧ್ಯಕ್ಷರಾಗಿ ಸುಂದರಮ್ಮ, ಮಹಿಳಾ ಉಪಾಧ್ಯಕ್ಷರಾಗಿ ವಸಂತಿ ಆರ್ ಬಿ, ಮಹಿಳಾ ಕಾರ್ಯದರ್ಶಿಯಾಗಿ ಪ್ರಿಯಾ ಹರೀಶ್, ಮಹಿಳಾ ಸಹ ಕಾರ್ಯದರ್ಶಿ ಅಶ್ವಿನಿ ಮಧು, ಹಾಗೂ ನಗರ ಘಟಕದ ಅಧ್ಯಕ್ಷರಾಗಿ ಸಂದೀಪ್ ಅವರು ಆಯ್ಕೆಯಾಗಿದ್ದಾರೆ ಕಾರ್ಯಕಾರಿ ಮಂಡಳಿಗೆ ಈರಪ್ಪ ಜಯಶಂಕರ್ ಕೃಷ್ಣರಾಜು ಪ್ರಸನ್ನ ಕಿರಣ್ ಚರಣ್ ಆಯ್ಕೆಮಾಡಲಾಯಿತು ನಂತರ ಮುಂದಿನ ವರ್ಷ ಬೇಸಿಗೆಯಲ್ಲಿ ನಡೆಯುವ ಕ್ರಿಕೆಟ್ ಪಂದ್ಯಾಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿಯ ಸಮಿತಿಯನ್ನು ಸಹ ರಚಿಸಲಾಯಿತು ಸಮಿತಿಯ ಅಧ್ಯಕ್ಷರಾಗಿ ಮಧು ಚೆಟ್ಟಿಮನಿ ಅವರನ್ನು ಆಯ್ಕೆ ಮಾಡಲಾಯಿತು.