ವೀರಾಜಪೇಟೆ, ಜೂ. 12: ಕಳೆದ ವರ್ಷದ ಜುಲೈ ಆಗಸ್ಟ್ ತಿಂಗಳಲ್ಲಿ ಕೊಡಗು ಕೇರಳ ಗಡಿ ಪ್ರದೇಶದಲ್ಲಿ ಬಿದ್ದ ಭಾರೀ ಮಳೆಗೆ ಗಡಿ ಪ್ರದೇಶವಾದ ಹನುಮಾನ್‍ಪಾಲದಿಂದ ಮಾಕುಟ್ಟದ ಅಂಬು ಹೊಟೇಲ್‍ವರೆಗೆ ಹಾನಿಗೊಳಗಾಗಿದ್ದ ರಸ್ತೆ ಹಾಗೂ ನೆಲ ಕಚ್ಚಿದ್ದ ಸೇತುವೆಯ ಕಾಮಗಾರಿ ಮುಕ್ತಾಯಗೊಂಡಿದ್ದು ಮುಂಗಾರು ಮಳೆಯ ಮುನ್ನವೇ ರಾಜ್ಯ ವೀರಾಜಪೇಟೆ, ಜೂ. 12: ಕಳೆದ ವರ್ಷದ ಜುಲೈ ಆಗಸ್ಟ್ ತಿಂಗಳಲ್ಲಿ ಕೊಡಗು ಕೇರಳ ಗಡಿ ಪ್ರದೇಶದಲ್ಲಿ ಬಿದ್ದ ಭಾರೀ ಮಳೆಗೆ ಗಡಿ ಪ್ರದೇಶವಾದ ಹನುಮಾನ್‍ಪಾಲದಿಂದ ಮಾಕುಟ್ಟದ ಅಂಬು ಹೊಟೇಲ್‍ವರೆಗೆ ಹಾನಿಗೊಳಗಾಗಿದ್ದ ರಸ್ತೆ ಹಾಗೂ ನೆಲ ಕಚ್ಚಿದ್ದ ಸೇತುವೆಯ ಕಾಮಗಾರಿ ಮುಕ್ತಾಯಗೊಂಡಿದ್ದು ಮುಂಗಾರು ಮಳೆಯ ಮುನ್ನವೇ ರಾಜ್ಯ ಕಾಮಗಾರಿ ಸುಮಾರು 5 ದಿನಗಳ ಹಿಂದೆಯೇ ಮುಕ್ತಾಯಗೊಂಡಿದ್ದು ರಸ್ತೆ ಕಾಮಗಾರಿ ಬಗ್ಗೆ ಗುಣಮಟ್ಟವನ್ನು ಪರಿಶೀಲಿಸಿ ದೃಢೀಕರಿಸಿದ ನಂತರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

ರಾಜ್ಯ ಹೆದ್ದಾರಿಯಲ್ಲಿ ಜನವರಿಯಿಂದ