ಮಡಿಕೇರಿ, ಜೂ. 11: ರಾಜ್ಯದ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಆರೋಗ್ಯದ ಸಂಬಂಧ ಚಿಕಿತ್ಸಾ ಬಾಬ್ತು ಕೊಂಪುಳಿ ಗಣೇಶ್ ಎಂಬ ವರಿಗೆ ಶಾಸಕ ಕೆ.ಜಿ. ಬೋಪಯ್ಯ ಅವರು ರೂ. 1.60 ಲಕ್ಷ ಮೊತ್ತದ ಪರಿಹಾರ ನಿಧಿ ಕೊಡಿಸಿದರು. ಈ ಬಾಬ್ತು ಚೆಕ್‍ಅನ್ನು ಗಣೇಶ್ ಪತ್ನಿ ಶಾಸಕರಿಂದ ಸ್ವೀಕರಿಸಿದರು.