ಸುಂಟಿಕೊಪ್ಪ, ಜೂ. 11: ಪ್ರಕೃತಿ ಒಡಲಿನಲ್ಲಿ ಇಲ್ಲಿನ ಗದ್ದೆಹಳ್ಳದ ಓಡಿಯಪ್ಪನ ಗಣೇಶ ಎಂಬವರ ತೋಟದಲ್ಲಿ ಬೆಳೆದ ಬಾಳೆಗಿಡವೊಂದು ಮಧ್ಯ ಭಾಗದಿಂದ ಹೂವು ಒಡೆದು ಕಾಯಿ ಬಿಟ್ಟಿರುವದು ಕುತೂಹಲಕ್ಕೆ ಕಾರಣವಾಗಿದೆ.