ಮಡಿಕೇರಿ, ಜೂ. 6: ಈ ವರ್ಷದ ರಂಜಾನ್ ತಿಂಗಳಲ್ಲಿ ಕಡಂಗದ ಕನಿಷ್ಟ 45 ವಿಧವೆಯರಿಗೆ ಜಿ.ಸಿ.ಸಿ. ರಾಷ್ಟ್ರದಲ್ಲಿ ಕಾರ್ಯಾಚರಿಸುವ ಕೆ.ಡಿ.ಎಸ್ ಚಾರಿಟಿ ಗ್ರೂಪ್ ಕಡಂಗ ಜಿ.ಸಿ.ಸಿ. ವತಿಯಿಂದ ಸಹಾಯ ಧನವನ್ನು ಸಂಚಾಲಕ ರಶೀದ್ ಹಾಗೂ ಷಂಶುದ್ದೀನ್ ಕಲ್ಲುಮೊಟ್ಟೆ ಮೂಲಕ ನೀಡಲಾಯಿತು.