*ಗೋಣಿಕೊಪ್ಪಲು, ಜೂ. 6: ತಾ.7ರಂದು (ಇಂದು) ನಡೆಯಬೇಕಾಗಿದ್ದ ವೀರಾಜಪೇಟೆ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆಯನ್ನು ಕಾರಣಾಂತರಗಳಿಂದ ತಾ. 10ಕ್ಕೆ ಮುಂದೂಡಲಾಗಿದೆ ಇಒ ಜಯಣ್ಣ ತಿಳಿಸಿದ್ದಾರೆ.