ಇಲ್ಲಿನ ಆಟೋ ಮಾಲೀಕರು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಗಿಡಗಳನ್ನು ನೆಟ್ಟರು. ಈ ಸಂದರ್ಭ ಗ್ರಾ.ಪಂ. ಸದಸ್ಯ ಶಶಿ ಮತ್ತು ಅಧಿಕ ಮಂದಿ ಆಟೋ ಚಾಲಕರು ಹಾಜರಿದ್ದರು.