ಮಡಿಕೇರಿ, ಜೂ. 3: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯಲ್ಲಿನ ಪ್ರತೀ ತಾಲ್ಲೂಕಿಗೆ 10 ಕಾರ್ಯಕ್ರಮದಂತೆ 3 ತಾಲೂಕಿಗೆ ಒಟ್ಟು 30 ಜನಪದ ಕಲಾ ಪ್ರದರ್ಶನಗಳನ್ನು ನಿಗದಿಪಡಿಸ ಲಾಗಿದ್ದು, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು, ತಾಯಿ ಮತ್ತು ಮಕ್ಕಳ ಆರೋಗ್ಯ, ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ಮತ್ತು ಸಾಂಕ್ರಾಮಿಕ ರೋಗಗಳು ಮತ್ತು ಅಸಾಂಕ್ರಾಮಿಕ ರೋಗಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಜಾನಪದ ಕಲಾ ತಂಡ ಗಳಿಂದ ಅಭಿಯಾನ ನಡೆಯಲಿದೆ.
2019-20ನೇ ಸಾಲಿನ ಮಡಿಕೇರಿ, ಜೂ. 3: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯಲ್ಲಿನ ಪ್ರತೀ ತಾಲ್ಲೂಕಿಗೆ 10 ಕಾರ್ಯಕ್ರಮದಂತೆ 3 ತಾಲೂಕಿಗೆ ಒಟ್ಟು 30 ಜನಪದ ಕಲಾ ಪ್ರದರ್ಶನಗಳನ್ನು ನಿಗದಿಪಡಿಸ ಲಾಗಿದ್ದು, ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳು, ತಾಯಿ ಮತ್ತು ಮಕ್ಕಳ ಆರೋಗ್ಯ, ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ ಮತ್ತು ಸಾಂಕ್ರಾಮಿಕ ರೋಗಗಳು ಮತ್ತು ಅಸಾಂಕ್ರಾಮಿಕ ರೋಗಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಜಾನಪದ ಕಲಾ ತಂಡ ಗಳಿಂದ ಅಭಿಯಾನ ನಡೆಯಲಿದೆ.
2019-20ನೇ ಸಾಲಿನ ಕಾಲೋನಿ, ಅಮ್ಮತ್ತಿ, ತಾ. 13 ರಂದು ತಿತಿಮತಿ ಪ್ರಾ.ಆ.ಕೇಂದ್ರ,, ಮಜ್ಜಿಗೆ ಹಳ್ಳ, ತಾ. 14 ರಂದು ಬಾಳೆಲೆ ಪ್ರಾ.ಆ.ಕೇಂದ್ರ, ಬಾಳೆಲೆ ಕಾಲೋನಿ ಗಳಲ್ಲಿ ಅಭಿಯಾನ ನಡೆಯಲಿದೆ.
ಮಡಿಕೇರಿ ತಾಲೂಕಿನಲ್ಲಿ ತಾ. 3 ರಂದು ಕಡಂಗ, ತಾ.4 ರಂದು ಇಂದಿರಾನಗರ, ನಾಪೋಕ್ಲು, ತಾ. 6 ರಂದು ಮೂರ್ನಾಡು, ತಾ.7 ರಂದು ಭಾಗಮಂಡಲದ ಅಯ್ಯಂಗೇರಿ, ತಾ. 10 ರಂದು ಭಾಗಮಂಡಲ ಟೌನ್, ತಾ. 11 ರಂದು ಚೇರಂಬಾಣೆಯ ಇಬ್ನಿವಳವಾಡಿ, ತಾ. 12 ರಂದು ಬೇಂಗೂರು ಕಾಲೋನಿ, ತಾ. 13 ರಂದು ಸಂಪಾಜೆಯ ಚೆಂಬು ಹಾಗೂ ತಾ. 14 ರಂದು ನಗರ ಆರೋಗ್ಯ ಕೇಂದ್ರ ಉಕ್ಕಡದಲ್ಲಿ ಅಭಿಯಾನ ನಡೆಯಲಿದೆ.
ಸೋಮವಾರಪೇಟೆ ತಾಲೂಕಿನಲ್ಲಿ ತಾ. 3 ರಂದು ಕೂಡಿಗೆಯ ವಿಜಯನಗರ, ತಾ.4 ರಂದು ಹೆಬ್ಬಾಲೆ, ತಾ.6 ರಂದು ಸಂತೆಮಾಳ, ಶಿರಂಗಾಲ, ತಾ.7 ರಂದು ಕೊಡ್ಲಿಪೇಟೆಯ ಮಾಲಂಬಿ ಹಾಡಿ, ತಾ. 10 ರಂದು ಕೊಡ್ಲಿಪೇಟೆ, ತಾ. 11 ರಂದು ಗೌಡಳ್ಳಿ, ಸೋಮವಾರಪೇಟೆ ಬಸ್ ನಿಲ್ದಾಣ, ತಾ. 12 ರಂದು ಸುಂಟಿಕೊಪ್ಪ, ತಾ. 13 ರಂದು ಚೆಟ್ಟಳ್ಳಿ, ತಾ. 14 ರಂದು ಮಾದಾಪುರದ ಜಂಬೂರು ಬಾಣೆ ಇಲ್ಲಿ ಅಭಿಯಾನ ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿ ಕಾರಿ ಡಾ. ಕೆ.ಮೋಹನ್ ತಿಳಿಸಿದ್ದಾರೆ.