ಗೋಣಿಕೊಪ್ಪ ವರದಿ, ಜೂ. 2 : ಪ್ರೊಫೆಸರ್ ನಂಜುಂಡಸ್ವಾಮಿ ಸ್ಥಾಪಿತ ರೈತ ಸಂಘಕ್ಕೆ ಸದಸ್ಯರ ಸೇರ್ಪಡೆ ಕಾರ್ಯಕ್ರಮ ಕುಟ್ಟದಲ್ಲಿ ತಾ. 3ರಂದು (ಇಂದು) ನಡೆಯಲಿದೆ.

ಬೆ. 10.30 ಗಂಟೆಗೆ ಕುಟ್ಟದಲ್ಲಿರುವ ಸಂಘದ ಕಚೇರಿಯಲ್ಲಿ ಕಾರ್ಯಕ್ರಮ ಎಂದು ಸಂಘದ ಅಧ್ಯಕ್ಷ ಚಿಮ್ಮಂಗಡ ಗಣೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.