ಗೋಣಿಕೊಪ್ಪಲಿನ ವಿನೋದ್ ಇಂಜಿನಿಯರಿಂಗ್ ವಕ್ರ್ಸ್ನ ಮಾಲೀಕ ರಾಮಾಚಾರ್ ಅವರ ಪುತ್ರ ಕೊಯಮತ್ತೂರಿನಲ್ಲಿ ವರ್ಕ್ ಶಾಪ್ ನಡೆಸುತ್ತಿದ್ದ ದಿನೇಶ್ ಆಚಾರ್ (47) ತಾ.1ರಂದು ನಿಧನರಾದರು. ಅಂತ್ಯಕ್ತಿಯೆ ತಾ. 2ರಂದು (ಇಂದು) ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ. ಮೃತರು ಪತ್ನಿ, ಓರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.