ನಾಪೋಕ್ಲು, ಮೇ 30: ಮರಂದೋಡ ಗ್ರಾಮದ ಶ್ರೀ ಕೇಕುಮಾನಿ ಭಗವತಿ ದೇವರ ಹಬ್ಬವು ಜೂನ್ 2 ಮತ್ತು 3 ರಂದು ಜರುಗಲಿದೆ. ಜೂನ್ 2 ರಂದು ಕಲಯಪಾತ್ರೆ ಬರುವದು ಹಾಗೂ ಎತ್ತುಪೋರಾಟ ಜರುಗಲಿದೆ. ಜೂನ್ 3 ರಂದು ಅಜ್ಜಪ್ಪ, ಅಯ್ಯಪ್ಪ ಕೋಲಗಳು ಹಾಗೂ ಭದ್ರಕಾಳಿ ಪೊಡಮಾಲಿ ಇತರ ದೈವಗಳ ಕೋಲ ನಡೆಯಲಿದೆ.