ಶನಿವಾರಸಂತೆ, ಮೇ 22: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಯೋತ್ಪಾದನಾ ವಿರೋಧಿ ದಿನವನ್ನು ಆಚರಿಸಲಾಯಿತು. ಎಸ್.ಐ. ಚಿ.ಎಂ. ತಿಮ್ಮಶೆಟ್ಟಿ ಪ್ರಮಾಣ ವಚನ ಬೋಧಿಸಿದರು. ಎಎಸ್ಐಗಳಾದ ಎಚ್.ಎಂ. ಗೋವಿಂದ್, ನಂಜುಂಡೇಗೌಡ ಹಾಗೂ ಪೊಲೀಸ್ ಸಿಬ್ಬಂದಿ ಹಾಜರಿದ್ದರು.