ಮಡಿಕೇರಿ, ಮೇ 22 : ವೀರಾಜಪೇಟೆ ಬೇತ್ರಿ ಸಮೀಪದ ನಾಲ್ಕೇರಿಯ ಶ್ರೀವೆಂಕಟರಮಣ ಸ್ವಾಮಿ ದೇವಸ್ಥಾನ ಹೆಮ್ಮಾಡುವಿನಲ್ಲಿ ತಾ. 25 ರಂದು ಸಂಜೆ 7 ಗಂಟೆಯಿಂದ ಹರಿಸೇವೆಯೊಂದಿಗೆ ರಾತ್ರಿ ಅನ್ನದಾನ ಏರ್ಪಡಿಸಲಾಗಿದೆ. ಎಂದು ದೇವಾಲಯ ಸಮಿತಿ ಪ್ರಕಟಣೆ ತಿಳಿಸಿದೆ.