ಮಡಿಕೇರಿ, ಮೇ 22: ಮದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೋಡುಪಾಲದ ವಿವಿಧ ಪ್ರದೇಶಗಳಿಗೆ ಡಿಯುಡಿಸಿ ಎಇಇ ಹಾಗೂ ನೋಡಲ್ ಅಧಿಕಾರಿ ಹೇಮಂತ್ ಕುಮಾರ್, ಪಿಡಿಒ, ಕಂದಾಯ ಇಲಾಖೆ ಅಧಿಕಾರಿಗಳು ಇತರರು ಭೇಟಿ ನೀಡಿ ವೀಕ್ಷಣೆ ಮಾಡಿದರು.