ಕೊಯನಾಡು ಸೇತುವೆಗೆ ಕಾಯಕಲ್ಪ ಮಡಿಕೇರಿ, ಮೇ 19: ಮಡಿಕೇರಿ-ಸಂಪಾಜೆ ಮಾರ್ಗದ ರಸ್ತೆ ಕೊಯನಾಡು ಬಳಿಯ ಗಣಪತಿ ದೇವಸ್ಥಾನದ ಸೇತುವೆಯ ಕಾಮಗಾರಿ ಪ್ರಗತಿಯಲ್ಲಿದೆ.