ಮಡಿಕೇರಿ, ಮೇ 18: ವೀರಾಜಪೇಟೆ ಸನಿಹದ ಕುಂದ, ಕುಕ್ಲೂರು
ಶ್ರೀ ಮೂಲಭದ್ರಕಾಳಿ ದೇವಸ್ಥಾನದ ವಾರ್ಷಿಕ ಉತ್ಸವ ತಾ. 19ರಿಂದ (ಇಂದಿನಿಂದ) ತಾ. 23ರವರೆಗೆ ನಡೆಯಲಿದೆ. ತಾ. 19ರಂದು ಪಟ್ಟಣಿ, ತಾ. 20ರಂದು ಕುದುರೆ ಹಬ್ಬ, ತಾ. 21ರಂದು ಎತ್ತ್ಪೋರಾಟ, ರಾತ್ರಿ ತೆರೆಹಬ್ಬ, ತಾ. 22ರಂದು ಚೂಳೆಹಬ್ಬ ಹಾಗೂ ತಾ. 23ರಂದು ಶುದ್ಧ ಕಳಸ ಜರುಗಲಿದೆ.
ಹೆಚ್ಚಿನ ಮಾಹಿತಿಗೆ 9480906626 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.