ಪೊನ್ನಂಪೇಟೆ, ಮೇ 11: ಅಮ್ಮತ್ತಿ ನಾಡು ಬಿಳುಗುಂದ - ನಲ್ವತ್ತೋಕ್ಲು ಗ್ರಾಮದ ಬೋಂದ ಮುನ್ನೂರು ಒಕ್ಕಡ ಬೋಡು ಹಬ್ಬವು ತಾ. 13 ರಿಂದ 16 ರವರೆಗೆ ನಡೆಯಲಿದೆ. ತಾ. 13 ರಂದು ಪಟ್ಟಣಿ, ತಾ. 14 ರಂದು 2 ತೆರೆ ಹಾಗೂ ಕಳಿ, ತಾ. 15 ರಂದು ಕುದುರೆ ಹಾಗೂ ಚೂಳೆ, ತಾ. 16 ರಂದು 4 ತೆರೆ ಹಾಗೂ ತಾ. 17 ರಂದು ಮಹಾಸಭೆ ನಡೆಯುವದು.