ಚೆಟ್ಟಳ್ಳಿ, ಮೇ 11: ನೆಲ್ಲಿಹುದಿಕೇರಿ ಸಮೀಪದ ನಲ್ವತ್ತೇಕರೆ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ವತಿಯಿಂದ ಇಲ್ಲಿನ ಬಡ ಕುಟುಂಬಗಳಿಗೆ ರಂಜಾನ್ ಕಿಟ್ ವಿತರಣೆ ಮಾಡಲಾಯಿತು.

ಈ ಸಂದರ್ಭ ಅಧ್ಯಕ್ಷ ಯೂಸುಫ್ ಝೈನಿ, ಕಾರ್ಯದರ್ಶಿ ಮನಾಫ್, ಸಿದ್ದಾಪುರ ಅಧ್ಯಕ್ಷ ರಜಾಕ್ ಸಹದಿ, ಸುಲೈಮಾನ್ ಸಹದಿ, ಜಲಾಲ್ ಮೌಲವಿ, ಅಬ್ದುಲ್ ಸಲಾಂ, ಯೂಸುಫ್ ಇದ್ದರು.