*ಗೋಣಿಕೊಪ್ಪಲು, ಮೇ 8 : ನಡಿಕೇರಿ ಶ್ರೀ ಗೋವಿಂದಸ್ವಾಮಿ ದೇವಸ್ಥಾನದ ವಾರ್ಷಿಕೋತ್ಸವ ತಾ. 10ರಂದು ನಡೆಯಲಿದೆ. ಬೆಳಿಗ್ಗೆ 9 ಗಂಟೆಯಿಂದ ಪುಣ್ಯಾಹ ಶುದ್ದಿ, ಗಣಪತಿ ಹೋಮ, ಕಳಶ ಪೂಜೆ, ಕಳಶಾಭಿಷೇಕ, ಮಹಾಪೂಜೆ ನಂತರ ಅನ್ನದಾನ ನಡೆಯಲಿದೆ. ನಂತರ ಸಂಜೆ 6ಗಂಟೆಗೆ ರಂಗಪೂಜೆ, ಲಕ್ಷ್ಮಿ, ಗಣಪತಿ, ಆಂಜನೇಯ, ನಾಗ ದೇವರಿಗೆ ವಿಶೇಷ ಮಹಾಪೂಜೆ ನಡೆಯಲಿದೆ.