ಸಿದ್ದಾಪುರ, ಮೇ 7: ಪಾಲಿಬೆಟ್ಟ ಜುಮಾ ಮಸೀದಿ ಸಮಿತಿಯ ವತಿಯಿಂದ ಜಿಲ್ಲಾ ವಕ್ಫ್ ಬೋರ್ಡ್ ಸಲಾಹಾ ಸಮಿತಿ ಅಧ್ಯಕ್ಷ ಕೆ.ಯು ಯಾಕೂಬ್ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಮಸೀದಿಯ ಖತೀಬರಾದ ಆಲಿ ಸಖಾಫಿ, ಅಧ್ಯಕ್ಷ ಅಬ್ದುಲ್ ಜಬ್ಬಾರ್, ಪ್ರಮುಖರಾದ ಹನೀಫ್, ಎಂ.ಬಿ ನಾಸರ್, ಶಮೀಲ್ ಸೇರಿದಂತೆ ಇನ್ನಿರರು ಇದ್ದರು.