ಸಿದ್ದಾಪುರ, ಮೇ 7 : ವೀರಾಜಪೇಟೆ ವಲಯ ಅರಣ್ಯ ವಿಭಾಗದ ವತಿಯಿಂದ ಅಮ್ಮತ್ತಿಯಲ್ಲಿ ಅರಣ್ಯ ಪರಿಸರ, ವನ್ಯಜೀವಿ ಸಂರಕ್ಷಣೆ, ಉರುಳು ತಡೆ ಅಭಿಯಾನ ಹಾಗೂ ಕಾಡ್ಗಿಚ್ಚನ್ನು ತಡೆಯುವ ಬಗ್ಗೆ ಬೀದಿ ನಾಟಕ ನಡೆಯಿತ. ಉಪ ವಲಯ ಅರಣ್ಯಾಧಿಕಾರಿ ದೇವಯ್ಯ, ಆರ್.ಆರ್.ಟಿ ತಂಡದ ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.