ವೀರಾಜಪೇಟೆ, ಮೇ 4: ಬಿಟ್ಟಂಗಾಲದ ತಂಗಾಳಿ ಇಂಡೋರ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಕಂಜಿತಂಡ ಕಪ್ ಷಟಲ್ ಬ್ಯಾಡ್ಮಿಂಟನ್ ಟೂರ್ನ್‍ಮೆಂಟ್‍ನಲ್ಲಿ ಹಲವು ತಂಡಗಳು ಮುನ್ನಡೆ ಸಾದಿಸಿವೆ. ಮಲ್ಚಿರ ತಂಡ ಚೇಂದಂಡ ತಂಡವನ್ನು, ಪುದಿಯೊಕ್ಕಡ ತಂಡ ಕಾಳಿಮಾಡ ತಂಡವನ್ನು, ಅಪ್ಪಂಡೆರಮಡ ತಂಡ ಚೋಟ್ಟಂಡ ತಂಡವನ್ನು, ಪಟ್ಟಡ ತಂಡ ಶಿವಚಾಳಿಯಂಡ ತಂಡವನ್ನು, ಚೇಂದ್ರಮಾಡ ತಂಡ ಅಮ್ಮಣಿಚಂಡ ತಂಡವನ್ನು, ಅತಿಥೆಯ ಕಂಜಿತಂಡ ತಂಡ ಕೊಪ್ಪಿರ ತಂಡವನ್ನು, ಅಡ್ಡಂಡ ತಂಡ ಕ್ಯಾಲೇಟಿರ ತಂಡವನ್ನು, ಬೊಪ್ಪೆರ ತಂಡ ಕಟ್ಟೆಂಗಡ ತಂಡವನ್ನು, ಕೂತಂಡ ತಂಡ ಬೇರೆರ ತಂಡವನ್ನು, ನಂಬುಡುಮಾಡ ತಂಡ ಮೇವಡ ತಂಡವನ್ನು, ಬೋಳ್ತಂಡ ತಂಡ ತಾತಪಂಡ ತಂಡವನ್ನು, ಕಂಬಿರಂಡ ತಂಡ ಬೊಪ್ಪೆರ ತಂಡವನ್ನು, ಅಡ್ಡೇಂಗಡ ತಂಡ ಮುಕ್ಕಾಟ್ಟಿರ(ಬೇತ್ರಿ) ತಂಡವನ್ನು, ಚೌರೀರ ತಂಡ ಪುಟ್ಟಿಚಂಡ ತಂಡವನ್ನು, ಕೋಗಂಡ ತಂಡ ಚೇಮಿರ ತಂಡವನ್ನು, ಮುಕ್ಕಾಟ್ಟಿರ (ಕಡಗದಾಳು) ತಂಡ ಅರೆಯಡ ತಂಡವನ್ನು, ಕಳ್ಳಂಗಡ ತಂಡ ಬಲ್ಯಮೀದೇರಿರ ತಂಡವನ್ನು, ಮುಂಡಚಾಡಿರ ತಂಡ ಕರ್ತಮಾಡ ತಂಡವನ್ನು, ಕಂಜಿತಂಡ ತಂಡ ಚೊಟ್ಟೇರ ತಂಡವನ್ನು ಪರಾಭವ ಗೊಳಿಸಿ ಮುಂದಿನ ಸುತ್ತಿನ ಅರ್ಹತೆ ಪಡೆದುಕೊಂಡರು.